on dit ಆಙ್‍ ಡೀ
ನಾಮವಾಚಕ
French (ಬಹುವಚನ on dits ಉಚ್ಚಾರಣೆ ಅದೇ).

ಗಾಳಿ–ಸುದ್ದಿ, ವರ್ತಮಾನ; (ಕಿಂ)ವದಂತಿ; ಕೇಳಿ ಬಂದ ಮಾತು.